Series of Bank and government holidays during the month of October 2018. Including Saturday and Sunday, there are total 11 holidays in October. <br /><br />ಇನ್ನು ಹದಿನೈದು ದಿನ ಶುಭ ಕಾರ್ಯಗಳು ನಡೆಯುವುದು ಕಮ್ಮಿ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ - 2018ರಲ್ಲಿ ಸಾಲುಸಾಲು ರಜೆಗಳ ಸವಿಯನ್ನು ಪ್ರಮುಖವಾಗಿ ಬ್ಯಾಂಕ್ ಮತ್ತು ಸರಕಾರೀ ಸಿಬ್ಬಂದಿಗಳು ಸವಿಯಬಹುದಾಗಿದೆ.
